Patron Saint
Francis de sales was declared a Doctor of the Church by Pope Blessed Pius IX in 1877. In 1923, Francis was recognized as the patron saint of writers and
journalists by Pope Pius XI. The Salesians of Don Bosco, the Oblates of Saint Francis de Sales,...
More+
|
Lenten Schedule 2025
• 05-03-2025, Ash Wednesday
• Morning 6:30 am: Holy Mass in Kannada
• Morning 7:30 am: Holy Mass in English
• Evening 5:00 pm: Holy Mass in English
• Evening 6:00 pm: Holy Mass in Kannada
• Evening 7:00 pm: Holy Mass in English
• It is a day of Fast and Abstinence
• You may collect the Lenten Offering Boxes/Jars after the Mass.
• Way of the Cross timings: -
• All Tuesdays of Lent way of the cross in Tamil at 6:00 pm followed by mass in Tamil.
• All Wednesdays of Lent way of the cross in English at 6:00 pm followed by mass in English.
• All Fridays of Lent way of the cross in Kannada at 6:00 pm followed by mass in Kannada.
• On Wednesdays & Fridays of Lent there will be no mass in the morning.
• 05-03-2025, ವಿಭೂತಿ ಬುಧವಾರ
• ಬೆಳಿಗ್ಗೆ 6:30: ಕನ್ನಡದಲ್ಲಿ ದಿವ್ಯ ಬಲಿಪೂಜೆ
• ಬೆಳಿಗ್ಗೆ 7:30: ಇಂಗ್ಲಿಷ್‌ನಲ್ಲಿ ದಿವ್ಯ ಬಲಿಪೂಜೆ
• ಸಂಜೆ 5:00: ಇಂಗ್ಲಿಷ್‌ನಲ್ಲಿ ದಿವ್ಯ ಬಲಿಪೂಜೆ
• ಸಂಜೆ 6:00: ಕನ್ನಡದಲ್ಲಿ ದಿವ್ಯ ಬಲಿಪೂಜೆ
• ಸಂಜೆ 7:00: ಇಂಗ್ಲಿಷ್‌ನಲ್ಲಿ ದಿವ್ಯ ಬಲಿಪೂಜೆ
• ಅಂದು ಉಪವಾಸ ಮತ್ತು ಮಾಂಸ ನಿರೋಧನೆಯ ದಿನವಾಗಿದೆ.
• ದಿವ್ಯ ಬಲಿಪೂಜೆಯ ನಂತರ ನೀವು ತಪಸ್ಸು ಕಾಲದ ಕಾಣಿಕೆಯ ಡಬ್ಬಗಳನ್ನು ಸ್ವೀಕರಿಸಬಹುದು.
• ತಪಸ್ಸು ಕಾಲದಲ್ಲಿ ಶಿಲುಬೆಯ ಹಾದಿಯ ವೇಳಾಪಟ್ಟಿ: -
• ಪ್ರತಿ ಮಂಗಳವಾರ ಸಂಜೆ 6:00 ಗಂಟೆಗೆ ತಮಿಳಿನಲ್ಲಿ ಶಿಲುಬೆಯ ಹಾದಿ ಹಾಗು ದಿವ್ಯ ಬಲಿಪೂಜೆ
• ಪ್ರತಿ ಬುಧವಾರ ಸಂಜೆ 6:00 ಗಂಟೆಗೆ ಇಂಗ್ಲಿಷ್‌ನಲ್ಲಿ ಶಿಲುಬೆಯ ಹಾದಿ ಹಾಗು ದಿವ್ಯ ಬಲಿಪೂಜೆ
• ಪ್ರತಿ ಶುಕ್ರವಾರ ಸಂಜೆ 6:00 ಗಂಟೆಗೆ ಕನ್ನಡದಲ್ಲಿ ಶಿಲುಬೆಯ ಹಾದಿ ಹಾಗು ದಿವ್ಯ ಬಲಿಪೂಜೆ
• ತಪಸ್ಸು ಕಾಲದಲ್ಲಿ ಬುಧವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ ಯಾವುದೇ ದಿವ್ಯ ಬಲಿಪೂಜೆ ಇರುವುದಿಲ್ಲ.
|